ದರ್ಶನ-ಸಂದರ್ಶನಅದೆಷ್ಟೋ ವರ್ಷಗಳ ಹಿಂದೆ, ಅಂಗಡಿಯೊಂದರಲ್ಲಿ ಮೊದಲ ಬಾರಿಗೆ ಕಂಡದ್ದು; ಆಗ ಅಲ್ಲಿಯ ವಿವರವಾಗಲೀ, ಅದರ ಹಿನ್ನೆಲೆಯಾಗಲೀ ಅರ್ಥವಾಗದಿದ್ದರೂ, ಬಹಳ ಆಕರ್ಷಕವೆನಿಸಿತ್ತು…Apr 11, 2022Apr 11, 2022
ನೆನಪಿಗಿಂತ ಸಿಹಿಯುಂಟೇ?ದೀಪಾವಳಿಗೆ ಇನ್ನೇನು ಕೆಲವು ದಿನಗಳಿರುವಂತೆಯೇ, ಹಬ್ಬಕ್ಕೆ ಬೇಕಾದ ಸರಕು ಸಾಮಗ್ರಿಗಳ ಜೋಡಣೆಯ ಕೆಲಸ ಶುರುವಾಗುತ್ತಿತ್ತು. ಇತರೆ ದಿನಸಿ ಸಾಮಾನುಗಳ ಕತೆ ಅಂತಿದ್ದರೆ…Oct 11, 20201Oct 11, 20201
ಒಂದು ಮೊಟ್ಟೆಯ ಕಥೆನೆನ್ನೆ ಮಲಗುವ ಮುನ್ನ, ಆ ಸಂಜೆಯಷ್ಟೆ ತೆಗೆದ ನನ್ನ ಚಿತ್ರವೊಂದನ್ನು ವಾಟ್ಸಾಪಿನ ಪ್ರೊಫೈಲ್ ಫೋಟೊವನ್ನಾಗಿರಿಸಿ ಮಲಗಿದ್ದೆ. ಬೆಳಿಗ್ಗೆ ಎದ್ದವನಿಗೆ, ಬಂದಿದ್ದ ನೂರಾರು…Apr 17, 2020Apr 17, 2020
ಮೊರೆ ಕೇಳಿ ಬಂದವನುಅವರಿಬ್ಬರೂ ಏಕಾಂತದಲ್ಲಿದ್ದರು; ಅವನು ಅವಳನ್ನು ತನ್ನತ್ತ ಸೆಳೆದುಕೊಂಡು ಏನನ್ನೊ ಪಿಸುಗುಟ್ಟಿದ. ಆಕೆಯು, ನಾಚಿಕೆಯಿಂದಲೊ ಅಥವಾ ಹುಸಿಮುನಿಸಿನಿಂದಲೋ — ಅವನಿಂದ…Sep 21, 2019Sep 21, 2019
ಹಾರದ ಹಕ್ಕಿಮೊನ್ನೆ ಭಾನುವಾರ ವಾಕಿಂಗಿಗೆಂದು ಹೊರಟಿದ್ದವನಿಗೆ, ರಸ್ತೆಯ ಬದಿಯಲ್ಲಿ ಏನೊ ಬಿದ್ದಿರುವುದು ಕಂಡಿತು. ಕುತೂಹಲಕ್ಕೆಂದು ಆ ಕಡೆ ನಿಟ್ಟಿಸಿದವನಿಗೆ ಅಚ್ಚರಿ ಕಾದಿತ್ತು.Sep 8, 2019Sep 8, 2019